ಬಿಟೌನ್ ನ 25 ಸಾವಿರ ಕಾರ್ಮಿಕರಿಗೆ ಸಲ್ಲು ನೆರವು

324

ಬಾಲಿವುಡ್ ಅಂಗಳದ ಸೂಪರ್ ಸ್ಟಾರ್ ನಟ ಸಲ್ಮಾನ ಖಾನ್, ಇದೀಗ ಬಿಟೌನ್ ನ ಸುಮಾರು 25 ಸಾವಿರ ಜನ ಕಾರ್ಮಿಕರಿಗೆ ನೆರವು ನೀಡಲು ಮುಂದಾಗಿದ್ದಾರೆ. ಅವರು ತಮ್ಮ ಬೀಯಿಂಗ್ ಹ್ಯೂಮನ್ ಪ್ರತಿಷ್ಠಾನದಿಂದ ಸಹಾಯ ಮಾಡಲು ಮುಂದೆ ಬಂದಿದ್ದಾರೆ.

25 ಸಾವಿರ ಜನ ಕಾರ್ಮಿಕರ ಬ್ಯಾಂಕ್ ಅಕೌಂಟ್ ಕಲೆಕ್ಟ್ ಮಾಡಿದ್ದು, ಅವರಿಗೆ ಹಣಕಾಸಿನ ನೆರವು ನೀಡಲು ಸಲ್ಲು ಮುಂದೆ ಬಂದಿದ್ದಾರೆ. ಸಲ್ಲು ಸೇರಿದಂತೆ ನಿರ್ದೇಶಕ ಕರಣ ಜೋಹರ್, ನಟಿ ತಾಪ್ಸಿ ಪನ್ನು, ನಟಿ ಕಯರಾ ಅಡ್ವಾಣಿ, ರುಕಲ್ ಪ್ರೀತಿ ಸಿಂಗ್, ನಟ ಆಯುಷ್ಮಾನ ಖುರಾನ್, ಸಿದ್ಧಾರ್ಥ ಮಲ್ಹೋತ್ರ ಸಹ ಚಿತ್ರರಂಗದ ಕಾರ್ಮಿಕರ ನೆರವಿಗೆ ಸಿದ್ಧರಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!