ಜೀರೋ ಸೋಲಿನ ಬಳಿಕ ಶಾರುಖ ಎಂಟ್ರಿ

347

ಬಾಲಿವುಡ್ ಅಂಗಳದ ಬಾದ್ ಶಾ ನಟ ಶಾರುಖ ಖಾನ, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಮುಂದಿನ ಒಂದೆರಡು ತಿಂಗಳಲ್ಲಿ ಹೊಸ ಸಿನಿಮಾ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.

ಜೀರೋ ಸಿನಿಮಾ ಸೋಲಿನ ಬಳಿಕ ಶಾರುಖ ಒಂದಿಷ್ಟು ದಿನಗಳ ಕಾಲ ಸಿನಿ ರಂಗದಿಂದ ದೂರ ಉಳಿದಿದ್ರು. ನನ್ನನಲ್ಲಿ ನಟನೆ ಮಾಡುವ ಚೈತನ್ಯ ಇಲ್ಲವೆಂದು ಹೇಳುವ ಮೂಲಕ ಫ್ಯಾನ್ಸ್ ಗೆ ಬೇಸರ ಮೂಡಿಸಿದ್ರು. ಈಗ ಆ ಸೋಲನ್ನ ಮರೆತು ಮರಳುತ್ತಿದ್ದಾರೆ.

ಎರಡ್ಮೂರು ಸ್ಕ್ಟ್ರಿಪ್ಟ್ ಗಳನ್ನ ನೋಡ್ತಿದ್ದು, ಆದಷ್ಟು ಬೇಗ ಹೊಸ ಸಿನಿಮಾದ ಬಗ್ಗೆ ತಿಳಿಸಲಿದ್ದೇನೆ ಅಂತಾ ಹೇಳಿದ್ದಾರೆ. ಇದ್ರಿಂದಾಗಿ ಕಿಂಗ್ ಖಾನ ಅಭಿಮಾನಿಗಳಿಗೆ ಖುಷಿಯಾಗಿದೆ.




Leave a Reply

Your email address will not be published. Required fields are marked *

error: Content is protected !!