ಸಿಂದಗಿ, ದೇ.ಹಿಪ್ಪರಗಿ ಮಳೆ ವರದಿ ಹೀಗಿದೆ

288

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಕಳೆದ ರಾತ್ರಿ ತಾಲೂಕಿನಾದ್ಯಂತ ಭರ್ಜರಿ ಮಳೆಯಾಗಿದೆ. ಪಟ್ಟಣದಲ್ಲಿಯೂ ಸಾಕಷ್ಟು ಮಳೆಯಾಗಿದೆ. ರಾತ್ರಿ ಸುಮಾರು 12 ಗಂಟೆಗೆ ಶುರುವಾದ ಮಳೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಭರ್ಜರಿ ಸುರಿದಿದೆ. ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ ಅನ್ನೋದರ ವರದಿ ಹೀಗಿದೆ.

ಸಿಂದಗಿ 66.2 ಮಿಲಿ ಮೀಟರ್, ಆಲಮೇಲ 23.0 ಮಿಲಿ ಮೀಟರ್, ರಾಮನಹಳ್ಳಿ 30.2 ಮಿಲಿ ಮೀಟರ್, ಕೊಂಡಗೂಳಿ 20.2 ಮಿಲಿ ಮೀಟರ್, ದೇವರ ಹಿಪ್ಪರಗಿ 13.0 ಮಿಲಿ ಮೀಟರ್, ಸಾಸಾಬಾಳ 12.2 ಮಿಲಿ ಮೀಟರ್, ಕಡ್ಲೇವಾಡ ಪಿ.ಎಚ್ 10.3 ಮಿಲಿ ಮೀಟರ್ ಮಳೆಯಾಗಿದೆ ಎಂದು ಹಾವಾಮಾನ ಇಲಾಖೆಯಿಂದ ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!