ಎಸ್ಎಸ್ಎಲ್ ಸಿ ವೆಬ್ ಸೈಟ್ ಸಮಸ್ಯೆ: ಫಲಿತಾಂಶಕ್ಕಾಗಿ ಪರದಾಡುತ್ತಿರುವ ವಿದ್ಯಾರ್ಥಿಗಳು

615

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಎಸ್ಎಸ್ಎಲ್ ಸಿ ಪರೀಕ್ಷೆ ಘೋಷಣೆ ಮಾಡಲಾಗಿದೆ. ಆದ್ರೆ, ಸರ್ಕಾರದ ಅಧಿಕೃತ ವೆಬ್ ಓಪನ್ ಆಗದೆ ವಿದ್ಯಾರ್ಥಿಗಳು ಪರದಾಡತ್ತಿದ್ದಾರೆ. ಒಂದು ಗಂಟೆ ಕಳೆದರೂ ವಿದ್ಯಾರ್ಥಿಗಳು ಫಲಿತಾಂಶ ನೋಡಲು ಆಗುತ್ತಿಲ್ಲ.

http://kseeb.kar.nic.in




Leave a Reply

Your email address will not be published. Required fields are marked *

error: Content is protected !!