ಮಹಿಳಾ ಏಷ್ಯಾ ಕಪ್ 2022: ಟೀಂ ಇಂಡಿಯಾ ಪಟ್ಟಿ ಬಿಡುಗಡೆ

144

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಅಕ್ಟೋಬರ್ 1ರಿಂದ ಪ್ರಾರಂಭವಾಗಲಿರುವ ಮಹಿಳಾ ಏಷ್ಯಾ ಕಪ್-2022 ಟೂರ್ನಿಗೆ ಟೀಂ ಇಂಡಿಯಾ ಪಟ್ಟಿ ಬಿಡುಗಡೆ ಮಾಡಲಾಗಿದೆ. ಬಿಸಿಸಿಐ ಬುಧವಾರ ಹರ್ಮನ್ ಪ್ರೀತ್ ನಾಯಕತ್ವದ ಟೀಂ ಪ್ರಕಟಿಸಿದೆ.

ಮಹಿಳಾ ಏಷ್ಯಾ ಕಪ್ 2022 ಭಾರತ ತಂಡ:

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಸಬ್ಬಿನೇನಿ ಮೇಘನಾ, ರಿಚಾ ಘೋಷ್ (ವಿಕೆಟ್-ಕೀಪರ್), ಸ್ನೇಹ್ ರಾಣಾ, ದಯಾಳನ್ ಹೇಮಲತಾ, ಮೇಘನಾ ಸಿಂಗ್, ರೇಣುಕಾ ವಸ್ತ್ರಕರ್, ರಾಜೇಶ್ವರಿ ಗಾಯಕವಾಡ, ರಾಧಾ ಯಾದವ್, ಕೆ.ಪಿ ನವಗಿರೆ

ಸ್ಟ್ಯಾಂಡ್‌ಬೈ ಆಟಗಾರರು: ತನಿಯಾ ಸಪ್ನಾ ಭಾಟಿಯಾ, ಸಿಮ್ರಾನ್ ದಿಲ್ ಬಹದ್ದೂರ್. ಅಕ್ಟೋಬರ್ 7ರಂದು ಭಾರತ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ್ ವಿರುದ್ಧ ಆಡಲಿದೆ.




Leave a Reply

Your email address will not be published. Required fields are marked *

error: Content is protected !!