ಹೀರೋ ಆಗಲು ಹೋದ ಧಾರವಾಡ ಹುಡುಗರ ಪಜೀತಿ!

146

ಪ್ರಜಾಸ್ತ್ರ ಸುದ್ದಿ

ಧಾರವಾಡ: ಸೋಷಿಯಲ್ ಮೀಡಿಯಾದಲ್ಲಿ ಹೀರೋ ಆಗಲೋ, ಫೇಮಸ್ ಆಗಲೋ ಒಮ್ಮೊಮ್ಮೆ ಯುವಕರು ಮಾಡಬಾರದ ಕೆಲಸವನ್ನು ಮಾಡುತ್ತಿದ್ದಾರೆ. ಅದರ ಪರಿಣಾಮ ಏನಾಗುತ್ತೆ ಅನ್ನೋದಕ್ಕೆ ವಿದ್ಯಾಕಾಶಿಯಲ್ಲಿ ನಡೆದ ಘಟನೆಯೇ ಸಾಕ್ಷಿ.

ಕಾಲೇಜುವೊಂದರ ಹತ್ತಿರ ವಿದ್ಯಾರ್ಥಿನಿಯರು ಹೊರಟಿದ್ದ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ಯುವಕನೊಬ್ಬ ಅವರ ಹತ್ತಿರ ಹೋಗಿ ಹೆದರಿಸುವ ರೀತಿಯಲ್ಲಿ ವರ್ತನೆ ಮಾಡಿದ್ದು, ಅದನ್ನು ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದರು. ಅವರನ್ನು ಪತ್ತೆ ಬೈಕ್ ಸಮೇತ ವಶಕ್ಕೆ ಪಡೆಯಲಾಗಿದೆ.




Leave a Reply

Your email address will not be published. Required fields are marked *

error: Content is protected !!