ಸಂಜೆ ಹೆಲ್ತ್ ಬುಲೆಟಿನ್: ಇಂದು 29 ಪ್ರಕರಣ ದಾಖಲು

540

ಬೆಂಗಳೂರು: ಸಂಜೆಯ ಕರೋನಾ ಹೆಲ್ತ್ ಬುಲೆಟಿನ್ ಬಂದಿದ್ದು, ಒಟ್ಟು ಇಂದು 29 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಬೆಳಗ್ಗೆ 18 ಜನರಲ್ಲಿ ಕಾಣಿಸಿಕೊಂಡಿದ್ರೆ ಸಂಜೆ 11 ಜನರಲ್ಲಿ ಕಾಣಿಸಿಕೊಂಡಿದೆ. ಹೀಗೆ ಒಟ್ಟು 29 ಜನರಲ್ಲಿ ಇಂದು ಸೋಂಕು ಪತ್ತೆಯಾಗಿದೆ. ಈ ಮೂಲಕ 474ಕ್ಕೆ ಸೋಂಕಿನ ಸಂಖ್ಯೆ ಏರಿಕೆಯಾಗಿದೆ. 18 ಸಾವು ಆಗಿವೆ.




Leave a Reply

Your email address will not be published. Required fields are marked *

error: Content is protected !!