ಸೋನಾಕ್ಷಿ ಅರೆಸ್ಟ್!

430

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅರೆಸ್ಟ್ ಆಗಿದ್ದಾರೆ ಅಂತಾ ಹೇಳಲಾಗ್ತಿದೆ. ಇದರ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗ್ತಿದೆ. ಇದು ನಿಜವೋ ಸುಳ್ಳೋ ಅನ್ನೋದು ಗೊತ್ತಾಗಬೇಕಿದೆ. ಕೆಲ ತಿಂಗಳ ಹಿಂದೆ ಕಾರ್ಯಕ್ರಮವೊಂದರ ಆಯೋಜಕರನ್ನ ವಂಚಿಸಿದ ಕೇಸ್ ಸೋನಾಕ್ಷಿ ಮೇಲಿದೆ.

ಮಿಷನ್ ಮಂಗಲ್ ಸಿನಿಮಾ ಶೂಟಿಂಗ್ ವೇಳೆ ಈ ಘಟನೆ ನಡೆದಿದ್ದು, ಇದು ಸಿನಿಮಾದ ಪ್ರಚಾರದ ಗಿಮಿಕ್ಕೋ ಏನು ಅನ್ನೋದು ತಿಳಿಯಬೇಕಿದೆ. ಇನ್ನೂ ಸೋನಾಕ್ಷಿ ನಟನೆಯ ಖಾಂದಾನಿ ಶಫಾನಾ ಅನ್ನೋ ಚಿತ್ರ ರಿಲೀಸ್ ಆಗಿದೆ. ಅದರಲ್ಲಿ ಸೆಕ್ಸ್ ಡಾಕ್ಟರ್ ಆಗಿ ಸೋನಾಕ್ಷಿ ನಟಿಸಿದ್ದಾಳೆ. ಹೀಗಾಗಿ ಬಹುಶಃ ಇದು ಪ್ರಚಾರದ ಗಿಮಿಕ್ ಇರುಬೇಕು ಎನ್ನಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!