ಅಲ್ಲು ಅರ್ಜುನ @ 38

256

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸೌಥ್ ಸಿನಿ ದುನಿಯಾದ ಸ್ಟೈಲಿಶ್ ಹೀರೋ ಅಲ್ಲು ಅರ್ಜುನ ಇಂದು ತಮ್ಮ 38ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್ ಅಂಗಳದ ಸಕ್ಸಸ್ ಫುಲ್ ನಟನಿಗೆ ಸಿನಿ ರಂಗದ ದಿಗ್ಗಜರು ಸೇರಿದಂತೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

ಫಿಲ್ಮ್ ಫೇರ್ ಅವಾರ್ಡ್, ನಂದಿ ಅವಾರ್ಡ್ ಪಡೆದಿರುವ ನಟ ಹಲವು ಬ್ಲಾಕ್ ಬ್ಲಸ್ಟರ್ ಮೂವಿಗಳನ್ನ ನೀಡಿದ್ದಾರೆ. 2003ರಲ್ಲಿ ಗಂಗೋತ್ರಿ ಅನ್ನೋ ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟಿದ್ದು ಕಳೆದ 18 ವರ್ಷಗಳಿಂದ ಅಭಿಮಾನಿಗಳನ್ನ ರಂಜಿಸುತ್ತಾ ಬರ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!