ಕ್ವಾರ್ಟರ್ ಫೈನಲ್ ಗೆ ದೀಪಿಕಾಕುಮಾರಿ

263

ಪ್ರಜಾಸ್ತ್ರ ಕ್ರೀಡಾಸುದ್ದಿ

ಟೊಕಿಯೋ: ಮಹಿಳೆಯರ ವಿಭಾಗದ ಆರ್ಚರಿಯಲ್ಲಿ ಭಾರತದ ಆಟಗಾರ್ತಿ ದೀಪಿಕಾಕುಮಾರಿ ಕ್ವಾರ್ಟರ್ ಫೈನಲ್ ಗೆ ಎಂಟ್ರಿ ಪಡೆದಿದ್ದಾರೆ. ರಷ್ಯಾದ ಕ್ಸೆನಿಯಾ ಪೆರೋವಾ ಅವರನ್ನ 6-5 ಅಂತರದಿಂದ ದೀಪಿಕಾಕುಮಾರಿ ಸೋಲಿಸಿದ್ರು.

ಇನ್ನು ಕ್ವಾರ್ಟರ್ ಫೈನಲ್ ಪಂದ್ಯ ಇಂದು ಬೆಳಗ್ಗೆ 11.30ಕ್ಕೆ ನಡೆಯಲಿದೆ. ಸಾಕಷ್ಟು ಭರವಸೆ ಮೂಡಿಸಿರುವ ದೀಪಿಕಾಕುಮಾರಿ ಪದಕ ಜಯಸುವತ್ತ ಮುನ್ನುಗ್ಗುತ್ತಿದ್ದು, ಅವರಿಗೆ ಎಲ್ಲಡೆಯಿಂದ ಬೆಂಬಲ ವ್ಯಕ್ತವಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!