ಉದ್ಯಮಿ ರಾಕೇಶ್ ಜುಂಜುನವಾಲಾ ನಿಧನ

187

ಪ್ರಜಾಸ್ತ್ರ ಸುದ್ದಿ

ಮುಂಬೈ: ಉದ್ಯಮಿ, ಷೇರು ವ್ಯಾಪಾರಿ ರಾಕೇಶ್ ಜುಂಜುನವಾಲಾ ಭಾನುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. 62 ವರ್ಷದ ರಾಕೇಶ್ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

1985ರಲ್ಲಿ 5 ಸಾವಿರ ರೂಪಾಯಿಯೊಂದಿಗೆ ಷೇರು ಮಾರುಕಟ್ಟೆಗೆ ಎಂಟ್ರಿಯಾದರು. ಅವರ ಸತತ ಪರಿಶ್ರಮದಿಂದ ಇಂದು 5.5 ಬಿಲಿಯನ್ ಡಾಲರ್ ಆಸ್ತಿಯ ಒಡೆಯರಾಗಿದ್ದು, ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.




Leave a Reply

Your email address will not be published. Required fields are marked *

error: Content is protected !!