6 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ, 50 ಜನರ ರಕ್ಷಣೆ

97

ಪ್ರಜಾಸ್ತ್ರ ಸುದ್ದಿ

ಮುಂಬೈ: ಆರು ಅಂತಸ್ತಿನ ಕಾರ್ಪೂರೇಟ್ ಪಾರ್ಕ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಮುಳಂಡ್ ನಲ್ಲಿ ನಡೆದಿದೆ. 50 ಜನರನ್ನು ರಕ್ಷಿಸಲಾಗಿದೆ. ಕಟ್ಟಡದ ವಿವಿಧ ಮಹಡಿಯಲ್ಲಿ ಸಿಲುಕಿಕೊಂಡಿದ್ದವರನ್ನು ರಕ್ಷಿಸಲಾಗಿದೆ.

6ನೇ ಮಹಡಿಯಲ್ಲಿರುವ ಏವಿಯರ್ ಕಾರ್ಪೂರೇಟ್ ಪಾರ್ಕ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಪಾರ ಪ್ರಮಾಣ ಆಸ್ತಿ, ಪಾಸ್ತಿ ಸುಟ್ಟು ಕರಕಲಾಗಿವೆ. ಮುಂಬೈ ಪೊಲೀಸ್, ಅಗ್ನಿ ಶಾಮಕ ಸಿಬ್ಬಂದಿ, ಬಿಎಂಸಿ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!