ಪ್ರಜಾಪ್ರಭುತ್ವದ ಗೆಲುವಿಗಾಗಿ ಮತದಾನ ಮಾಡಿ: ಸಿಎಂ ಬೊಮ್ಮಾಯಿ

97

ಪ್ರಜಾಸ್ತ್ರ ಸುದ್ದಿ

ಶಿಗ್ಗಾಂವಿ: ವಿಧಾನಸಭಾ ಚುನಾವಣೆಯ ಮತದಾನ ಬಿರುಸಿನಿಂದ ಕೂಡಿದೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ಮತಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ತಮ್ಮ ಹಕ್ಕು ಚಲಾಯಿಸಿದರು. ಸರ್ಕಾರಿ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 102ರಲ್ಲಿ ಮತದಾನ ಮಾಡಿದರು.

ಮತದಾನ ಮಾಡಿ ಮಾತನಾಡಿದ ಸಿಎಂ ಬೊಮ್ಮಾಯಿ, ಪ್ರಜಾಪ್ರಭುತ್ವದ ಗೆಲುವಿಗಾಗಿ ಮತ ಚಲಾಯಿಸಿ. ನಾನು ಶಾಸಕನಾಗಿ, ಸಿಎಂ ಆಗಿ ವೋಟ್ ಮಾಡುವುದಲ್ಲ. ನಾಗರೀಕನಾಗಿ ವೋಟ್ ಮಾಡುವುದು ಮುಖ್ಯ. ಈ ಬಾರ ಬಿಜೆಪಿಗೆ ಬಹುಮತ ಬರುವ ವಿಶ್ವಾಸಿವಿದೆ ಎಂದರು.




Leave a Reply

Your email address will not be published. Required fields are marked *

error: Content is protected !!