ಬ್ರೇಕಿಂಗ್ ನ್ಯೂಸ್: ವಿಜಯಪುರದಲ್ಲಿ ಕರೋನಾ ಸೋಂಕು ಪತ್ತೆ.. ರಾಜ್ಯದಲ್ಲಿ ಇಂದು 11 ಕೇಸ್..

546

ವಿಜಯಪುರ: ಇಷ್ಟು ದಿನಗಳ ಕಾಲ ವಿಜಯಪುರದಲ್ಲಿ ಕರೋನಾ ಕೇಸ್ ಇಲ್ಲ. ಜಿಲ್ಲೆಯ ಜನರು ಸೇಫ್ ಎಂದು ಖುಷಿಯಿಂದ ಇದ್ರು. ಆದ್ರೆ, ಇದೀಗ ಕರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ. 60 ವರ್ಷದ ಮಹಿಳೆಯಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿರುವುದು ಪಕ್ಕಾ ಆಗಿದೆ.

ಕರೋನಾ ಕೇಸಿಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಲಾಗ್ತಿರುವ ಆಸ್ಪತ್ರೆಯಲ್ಲಿ ಮಹಿಳೆಯನ್ನ ದಾಖಲಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಮೊದಲ ಕರೋನಾ ಕೇಸ್ ಪತ್ತೆಯಾಗಿದೆ. ಇದು ರಾಜ್ಯದಲ್ಲಿ 221ನೇ ಕೇಸ್ ಆಗಿದೆ. ಉಳಿದಂತೆ ಇಂದು ರಾಜ್ಯದಲ್ಲಿ 11 ಹೊಸ ಕೇಸ್ ಗಳು ಪತ್ತೆಯಾಗಿದ್ದು, ಯಾವೆಲ್ಲ ಜಿಲ್ಲೆಗಳಲ್ಲಿ ಕರೋನಾ ಪ್ರಕರಣ ದಾಖಲೆಯಾಗಿವೆ ಅನ್ನೋದರ ಅಧಿಕೃತ ಮಾಹಿತಿ ಇಲ್ಲಿದೆ.




Leave a Reply

Your email address will not be published. Required fields are marked *

error: Content is protected !!