ರಾಜ್ಯದಲ್ಲಿ 500 ತಲುಪಿದ ಸೋಂಕಿತರ ಸಂಖ್ಯೆ

338

ಬೆಂಗಳೂರು: ಸಂಜೆಯ ಹೆಲ್ತ್ ಬುಲೆಟಿನ್ ನಲ್ಲಿ ಮತ್ತೆ 11 ಹೊಸ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಬೆಂಗಳೂರು ನಗರದಲ್ಲಿಯೇ 7 ಕೇಸ್ ದಾಖಲಾಗಿವೆ. ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ 3 ಹಾಗೂ ಮೈಸೂರಿನ ನಂಜನುಗೂಡಿನಲ್ಲಿ 1 ಕೇಸ್ ದಾಖಲಾಗಿದೆ.

ಈ ಮೂಲಕ ಇಂದು ಒಟ್ಟು 26 ಕೇಸ್ ದಾಖಲಾಗಿವೆ. ಬೆಳಗ್ಗೆ 15 ಕೇಸ್ ಹಾಗೂ ಸಂಜೆ 11 ಕೇಸ್ ದಾಖಲಾಗುವ ಮೂಲಕ ಸೋಂಕಿತರ ಸಂಖ್ಯೆ 500 ಆಗಿದೆ.

ನಂಬರ್ ಪ್ರದೇಶ ಸೋಂಕಿತರು ಸಾವು ಗುಣಮುಖ
01 ಜಗತ್ತು 2,854,892198,496   815,877  
02 ಭಾರತ 24,506775 5,063
03 ಕರ್ನಾಟಕ 500 18 158



Leave a Reply

Your email address will not be published. Required fields are marked *

error: Content is protected !!