ಮೈಸೂರಿನಲ್ಲಿ ಸೆ.26ರಿಂದ ಅ.9ರ ತನಕ ದಸರಾ ರಜೆ

178

ಪ್ರಜಾಸ್ತ್ರ ಸುದ್ದಿ

ಮೈಸೂರು: ದಸರಾ ಹಬ್ಬದ ರಜೆಯನ್ನು ಏಕಕಾಲದಲ್ಲಿ ನೀಡುವ ಬದಲು, ಆಯಾ ಜಿಲ್ಲಾವಾರು ಹಬ್ಬದ ಅನುಗುಣವಾಗಿ ರಜೆ ನಿಗದಿ ಮಾಡುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಳಿಕ ಇದೀಗ ಮೈಸೂರಿನಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಸೆಪ್ಟೆಂಬರ್ 26ರಿಂದ ಅಕ್ಟೋಬರ್ 9ರ ತನಕ ರಜೆ ಘೋಷಿಸಲಾಗಿದೆ. ಇದರ ಜೊತೆಗೆ ಅಕ್ಟೋಬರ್ 2 ಗಾಂಧಿ ಜಯಂತಿ, ಅಕ್ಟೋಬರ್ 9 ವಾಲ್ಮೀಕಿ ಜಯಂತಿಯನ್ನು ಕಡ್ಡಾಯವಾಗಿ ಶಾಲೆಗಳಲ್ಲಿ ಆಚರಿಸಬೇಕು ಅನ್ನೋ ಷರತ್ತಿನೊಂದಿಗೆ ರಜೆ ನೀಡಲಾಗಿದೆ.




Leave a Reply

Your email address will not be published. Required fields are marked *

error: Content is protected !!