ಎಸ್ ಡಿಎಂಸಿ ಅಧ್ಯಕ್ಷರಾಗಿ ಚಬನೂರ ಆಯ್ಕೆ

148

ಪ್ರಜಾಸ್ತ್ರ ಸುದ್ದಿ

ಇಂಡಿ: ತಾಲೂಕಿನ ಅರ್ಜುಣಗಿ ಕೆ.ಡಿ.ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿಎಂಸಿ ಸಮಿತಿ ರಚನೆ ಮಾಡಲಾಯಿತು. ಎಸ್ ಡಿಎಂಸಿ ನೂತನ ಅಧ್ಯಕ್ಷರಾಗಿ  ಅಬ್ದುಲ್ ರಜಾಕ ಲಾ ಚಬನೂರ, ಉಪಾಧ್ಯಕ್ಷರಾಗಿ ಖತೀಜಾ ಗೌ ಮುಲ್ಲಾ ಆಯ್ಕೆ ಆಗಿದ್ದಾರೆ.

ಜಹಾಂಗೀರ ಗು ಮುಲ್ಲಾ, ಶಬ್ಬಿರ ಗು ಚಾಪಿ, ಶಫೀಕ ಕಾ ಕರಡಿ, ಸೈಪನಮಲಿಕ ಚಾಪಿ, ಅಮೀನೋದ್ದಿನ ಮುಲ್ಲಾ, ಸೈಪನಮಲಿಕ ಮುಲ್ಲಾ, ಸುಬಾನಲ್ಲಾ ವಾಲಿಕಾರ, ಬಂದೇನವಾಜ ಮುಲ್ಲಾ, ಅಮೀರಬಿ ಸೈ ಕೋಮಡಿ, ಆರೀಪ್ ಹು ಅಂದೋಡಗಿ, ರೇಶ್ಮಾ ಗೈ ಕೋಮಡಿ, ರುಕ್ಸಾನಾ ಮ ತೆಲ್ಲೂರ, ಶಾಹೀದಾ ಚ ಚಾಪಿ, ಮದೀನಾ ಬ ಮುಲ್ಲಾ ಅವರನ್ನು ಸರ್ವ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಶಾಲಾ ಮುಖ್ಯಗುರುಗಳಾದ  ಜಿ.ಎಸ್ .ಬಾಗಬಾನ ತಿಳಿಸಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!