ಕ್ಷಮಿಸಿ ನನಗೆ ಗೊತ್ತಿರುವ ಇಂಗ್ಲಿಷ್ ನಲ್ಲಿ ಮಾತ್ನಾಡ್ತೀನಿ: ದರ್ಶನ್

338

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಜಗತ್ತು ಅವರಿಗೆ ಮತ್ತೊಂದು ಜಗತ್ತು ಇದೆ. ಅದು ಕಾಡು ಸುತ್ತುವುದು. ಕುದುರೆಗಳ ರೈಡಿಂಗ್ ಮಾಡುವುದು. ಹೀಗಾಗಿ ಅವರ ಫಾರ್ಮ್ ಹೌಸ್ ನಲ್ಲಿ 15 ಕುದುರೆಗಳಿವೆ. ಇಂದು ಬೆಂಗಳೂರಿನಲ್ಲಿ ಕುದುರೆ ರೈಡಿಂಗ್ ಶಾಲೆಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಇಲ್ಲಿ ಬೆಂಗಳೂರಿನಿಂದ ದೆಹಲಿಯವರೆಗೂ ಇರುವ ವಿದ್ಯಾರ್ಥಿಗಳು ಇದ್ದೀರಿ. ನಾನು ಕನ್ನಡದಲ್ಲಿ ಮಾತನಾಡಿದರೆ ಅವರಿಗೆ ಅರ್ಥ ಆಗಲ್ಲ. ಹೀಗಾಗಿ ನನಗೆ ಗೊತ್ತಿರುವ ಚೂರು ಚೂರು ಇಂಗ್ಲಿಷ್ ನಲ್ಲಿ ಮಾತ್ನಾಡ್ತೀನಿ ಎಂದು ಹೇಳಿ ಇಂಗ್ಲಿಷ್ ನಲ್ಲಿ ಮಾತು ಪ್ರಾರಂಭಿಸಿದರು.

ನಿಮ್ಮ ಕುದುರೆಯನ್ನು ಯಾವತ್ತಿಗೂ ಪ್ರಾಣಿ ಎಂದು ನೋಡಬೇಡಿ. ನಿಮ್ಮಂತೆ ಮನುಷ್ಯ ಎಂದು ಭಾವಿಸಿ. ರೈಡಿಂಗ್ ಗೂ ಮೊದಲು ಅದಕ್ಕೆ ಸಿಹಿ ತಿನಿಸಿ. ಅದು ನಿಮಗೆ ಹತ್ತಿರವಾಗುತ್ತೆ. ಸಾಥ್ ನೀಡುತ್ತೆ ಅಂತಾ ಹೇಳಿದರು.


TAG


Leave a Reply

Your email address will not be published. Required fields are marked *

error: Content is protected !!