ಪಾಂಡ್ಯೆ, ಚಹಲ್ ಕಮಾಲ್.. 259ಕ್ಕೆ ಬಟ್ಲರ್ ಟೀಂ ಆಲೌಟ್

397

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಬಟ್ಲರ್ ಬಳಗ 45.5 ಓವರ್ ಗಳಲ್ಲಿ 259 ರನ್ ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಭಾರತಕ್ಕೆ 260 ರನ್ ಟಾರ್ಗೆಟ್ ನೀಡಿದೆ.

ಕಳೆದ ಎರಡು ಪಂದ್ಯಗಳಲ್ಲಿ ಫೇಲ್ ಆಗಿದ್ದ ನಾಯಕ ಜೋಶ್ ಬಟ್ಲರ್ 60, ರಾಯ್ 41, ಮೋಯಿನ್ ಅಲಿ 34 ರನ್ ಗಳಿಸಿದರು. ಬ್ರಿಸ್ಟೋ ಹಾಗೂ ಜೋ ರೂಟ್ ಡಕೌಟ್ ಮಾಡುವ ಮೂಲಕ ಮಹಮ್ಮದ್ ಸಿರಾಜ್ ಮಿಂಚಿದರು. ಹಾರ್ದಿಕ್ ಪಾಂಡ್ಯೆ 7 ಓವರ್ ಗಳಲ್ಲಿ ಕೇವಲ 24 ರನ್ ನೀಡಿ 4 ವಿಕೆಟ್ ಪಡೆದು ಇಂಗ್ಲೆಂಡ್ ತಂಡಕ್ಕೆ ಕಾಡಿದರು.

ಯಜುವೇಂದ್ರ ಚಹಲ್ ಸಹ ಭರ್ಜರಿ 3 ವಿಕೆಟ್ ಪಡೆದರು. ಜಡೇಜಾ 1 ವಿಕೆಟ್ ಪಡೆದರು. ಈ ಪಂದ್ಯ ಗೆದ್ದವರಿಗೆ ಸರಣಿ ಒಲಿಯಲಿದೆ.




Leave a Reply

Your email address will not be published. Required fields are marked *

error: Content is protected !!