ಭಾರತೀಯ ಸೇನಾ ಹೆಲಿಕ್ಯಾಪ್ಟರ್ ಪತನ

113

ಪ್ರಜಾಸ್ತ್ರ ಸುದ್ದಿ

ಗುರುವಾರ ಭಾರತೀಯ ಸೇನಾ ಹೆಲಿಕ್ಯಾಪ್ಟರ್ ವೊಂದು ಪತನಗೊಂಡಿದೆ. ಹಿಮಾಚಲ ಪ್ರದೇಶದ ಮಂಡಾಲ್ ಬೆಟ್ಟದಲ್ಲಿ ಹೆಲಿಕ್ಯಾಪ್ಟರ್ ಪತನಗೊಂಡಿದೆ. ಚೀತಾ ಹೆಲಿಕ್ಯಾಪ್ಟರ್ ಪತನಗೊಂಡಿದ್ದು, ಶೋಧ ಕಾರ್ಯ ನಡೆದಿದೆ ಎಂದು ತಿಳಿದು ಬಂದಿದೆ.
Leave a Reply

Your email address will not be published. Required fields are marked *

error: Content is protected !!