22,222 ಅಡಿ ಎತ್ತರದಲ್ಲಿ ತಿರಂಗ ಹಾರಿಸಿದ ಪರ್ವತಾರೋಹಿಗಳು

326

ಪ್ರಜಾಸ್ತ್ರ ಸುದ್ದಿ

ಶಿಮ್ಲಾ: ಸಮುದ್ರ ಮಟ್ಟದಿಂದ ಬರೋಬ್ಬರಿ 22,222 ಅಡಿ ಎತ್ತರದ ಹಿಮಾಚಲದಲ್ಲಿರುವ ಲಿಯೊ ಪಾರ್ಗಿಲ್ ಪರ್ವತವನ್ನು ಐಟಿಬಿಪಿ ಪರ್ವತಾರೋಹಿಗಳು ಏರಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ. 16 ಮಂದಿ ಪರ್ವತಾರೋಹಿಗಳ ತಂಡದಲ್ಲಿ 12 ಮಂದಿ ಪರ್ವತ ಏರಿದ್ದಾರೆ.

ಉಪ ಕಮಾಂಡರ್ ಕುಲ್ದೀಪ ಸಿಂಗ್, ಡೆಪ್ಯುಟಿ ಕಮಾಂಡರ್ ಧರ್ಮೇಂದ್ರ ಅವರು ತಂಡದ ನಾಯಕತ್ವ ವಹಿಸಿಕೊಂಡಿದ್ರು. ಹೆಡ್ ಕಾನ್ಸಟೇಬಲ್ ಪ್ರದೀಪ ನೇಗಿ ಎರಡನೇ ಬಾರಿಗೆ ಲಿಯೊ ಪಾರ್ಗಿಲ್ ಪರ್ವತ ಏರಿದ್ದು ವಿಶೇಷವಾಗಿದೆ.




Leave a Reply

Your email address will not be published. Required fields are marked *

error: Content is protected !!