ಸೀರೆಯಲ್ಲಿ ಜಾನ್ವಿ ಸಖತ್ ಗ್ಲ್ಯಾಮರ್ಸ್

162

ಪ್ರಜಾಸ್ತ್ರ ಫೋಟೋ ಗ್ಯಾಲರಿ

ಬಾಲಿವುಡ್ ನಟಿ ಜಾನ್ವಿ ಕಪೂರ್ ಸೀರೆಯಲ್ಲಿ ಸಖತ್ ಗ್ಲ್ಯಾಮರ್ಸ್ ಆಗಿ ಫೋಟೋಶೂಟ್ ಮಾಡಿಸಿದ್ದಾಳೆ. ತನ್ನ ಡ್ರೆಸ್ ಸೆನ್ಸ್ ನಿಂದಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುವ ಈ ಸುಂದರಿ ಇದೀಗ ಸೀರೆಯಲ್ಲಿ ಮತ್ತಷ್ಟು ಕಂಗೊಳಿಸಿದ್ದಾಳೆ.




Leave a Reply

Your email address will not be published. Required fields are marked *

error: Content is protected !!