ಕತ್ರಿನಾ ಆಸೆ ಏನು ಗೊತ್ತಾ?

448

ಬಾಲಿವುಡ್ ಅಂಗಳಕ್ಕೆ ನಟಿ ಕತ್ರಿನಾ ಕೈಫ್ ಕಾಲಿಟ್ಟು ಅದಾಗ್ಲೇ 16 ವರ್ಷಗಳು ಪೂರೈಸಿವೆ. ಬಿಟೌನ್ ಅಂಗಳದಲ್ಲಿ ಎಲ್ಲ ಸ್ಟಾರ್ ನಟರೊಂದಿಗೆ ಆ್ಯಕ್ಟ್ ಮಾಡಿರುವ ಕತ್ರಿನಾ ಕೈಫ್, ಈಗ್ಲೂ ತನ್ನ ಬೇಡಿಕೆಯನ್ನ ಉಳಿಸಿಕೊಂಡಿದ್ದಾಳೆ. ಇಂಥಾ ನಟಿಗೆ ಒಂದು ಆಸೆ ಇದೆಯಂತೆ.

ಸಲ್ಮಾನ್ ಖಾನ್ ಹಾಗೂ ಕತ್ರೀನಾ ಜೋಡಿಯ ‘ಭಾರತ್’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇದರಲ್ಲಿನ ನಟಿಯ ಗೆಟಪ್ ನೋಡಿರುವ ಅಭಿಮಾನಿಗಳು ಇಂದಿರಾ ಗಾಂಧಿ ತರ ಕಾಣುತ್ತಿದ್ದೀರಿ ಎಂದಿದ್ದಾರಂತೆ. ಹೀಗಾಗಿ ಕತ್ರಿನಾಗೆ, ದೇಶದ ಮೊದಲ ಹಾಗೂ ಏಕೈಕ ಮಹಿಳಾ ಪ್ರಧಾನಿಯ ಪಾತ್ರಕ್ಕೆ ಬಣ್ಣ ಹಚ್ಚಬೇಕು ಅನ್ನೋ ಆಸೆ ಇದೆಯಂತೆ.


TAG


Leave a Reply

Your email address will not be published. Required fields are marked *

error: Content is protected !!