ಕೃನಾಲ್ ಪಾಂಡ್ಯಗೆ ಕೋವಿಡ್: ಪಂದ್ಯ ಮುಂದೂಡಿಕೆ

222

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಟೀಂ ಇಂಡಿಯಾ ಆಟಗಾರ ಕೃನಾಲ್ ಪಾಂಡ್ಯಗೆ ಕರೋನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಶ್ರೀಲಂಕಾ ವಿರುದ್ಧದ 2ನೇ ಟಿ-20 ಪಂದ್ಯವನ್ನ ಬುಧುವಾರಕ್ಕೆ ಮುಂದೂಡಲಾಗಿದೆ. ಮಂಗಳವಾರ ವರದಿ ಬಂದಿದ್ದು, ಸೋಂಕು ದೃಢಪಟ್ಟಿದೆ. ಹೀಗಾಗಿ ಅವರನ್ನ ತಂಡದಿಂದ ಪ್ರತ್ಯೇಕ ಇರಿಸಲಾಗಿದೆ.

ಇನ್ನು 8 ಆಟಗಾರರೊಂದಿಗೆ ಕೃನಾಲ್ ಸಂಪರ್ಕದಲ್ಲಿದ್ರು ಎನ್ನಲಾಗ್ತಿದೆ. ಮಂಗಳವಾರ ಪಂದ್ಯಕ್ಕೂ ಮೊದ್ಲು ನಡೆಸಿದ ರ್ಯಾಪಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಹೀಗಾಗಿ ಪಂದ್ಯವನ್ನ ಬುಧವಾರಕ್ಕೆ ಮುಂದೂಡಲಾಗಿದೆ. ಶ್ರೀಲಂಕಾ ಆಟಗಾರರ ವರದಿಯ ಬಗ್ಗೆ ಮಾಹಿತಿ ಇಲ್ಲ.




Leave a Reply

Your email address will not be published. Required fields are marked *

error: Content is protected !!