ಎಂ.ಕೆ ಪ್ರಾಣೇಶ ವಿಧಾನ ಪರಿಷತ್ ಉಪಸಭಾಪತಿ

228

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವಿಧಾನ ಪರಿಷತ್ ಉಪಸಭಾಪತಿಯಾಗಿ ಬಿಜೆಪಿ ಅಭ್ಯರ್ಥಿ ಎಂ.ಕೆ ಪ್ರಾಣೇಶ ಅವರನ್ನ ಅಧಿಕೃತವಾಗಿ ಆಯ್ಕೆ ಆಗಿದ್ದಾರೆ. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಕೊಂಡಯ್ಯ 24 ಮತಗಳು ಪಡೆದ್ರೆ ಪ್ರಾಣೇಶ 41 ಮತಗಳನ್ನ ಪಡೆದಿದ್ದಾರೆ.

ಉಪ ಸಭಾಪತಿ ಅಭ್ಯರ್ಥಿಗೆ ಜೆಡಿಎಸ್ ಬೆಂಬಲಿಸಿದೆ. ಹೀಗಾಗಿ 41 ಮತಗಳು ಮೂಲಕ ಆಯ್ಕೆಯಾಗಿದ್ದಾರೆ. ಅವರನ್ನ ಬಿಜೆಪಿ ಸದಸ್ಯರು ಅಭಿನಂದಿಸಿದ್ದು, ಉಪಸಭಾಪತಿ ಸ್ಥಾನದಲ್ಲಿ ಕೂರಿಸಿದ್ರು.




Leave a Reply

Your email address will not be published. Required fields are marked *

error: Content is protected !!