ಭಾರತಕ್ಕೆ ಹೊಸ ಹೈ ಕಮಿಷನರ್ ನೇಮಿಸಿದ ಪಾಕ್

315

ನವದೆಹಲಿ: ಭಾರತಕ್ಕೆ ಹೊಸ ಹೈ ಕಮಿಷನರ್ ರನ್ನ ಪಾಕಿಸ್ತಾನ ನೇಮಿಸಿದೆ. ಮುಯೆನುಲ್ ಹಕ್ ಅವರನ್ನ ಭಾರತದ ಹೊಸ ಹೈ ಕಮಿಷನರ್ ಆಗಿ ಪಾಕ್ ನೇಮಕ ಮಾಡಿದೆ. ಭಾರತ ತುಂಬಾ ಪ್ರಮುಖವಾದ ದೇಶವಾಗಿದೆ. ಈಗಿರುವ ರಾಯಭಾರಿ ಫ್ರಾನ್ಸ್ ಗೆ ತೆರಳಿದ್ದಾರೆ. ಹೀಗಾಗಿ ಮುಯೆನುಲ್ ಹಕ್ ಅವರನ್ನು ನೇಮಿಸಲಾಗಿದೆ ಅಂತಾ ತಿಳಿಸಿದೆ.

ಸೋಹಿಲ್ ಮೊಮ್ಮಹದ್ ಅವರು ನಿರ್ಗಮಿಸಿದ ಬಳಿಕ ಹಕ್ ಈ ಜಾಗಕ್ಕೆ ಬಂದಿದ್ದಾರೆ. ಈ ಬಗ್ಗೆ ಮಾತ್ನಾಡಿರುವ ಪಾಕ್ ವಿದೇಶಾಂಗ ಸಚಿವ ಮೊಮ್ಮಹದ್ ಖುರೇಷಿ, ಹಕ್ ತಮಗೆ ನೀಡಿರುವ ಹೊಸ ಜವಾಬ್ದಾರಿನ್ನ ತುಂಬಾ ಸಮರ್ಥರಾಗಿ ನಿಭಾಯಿಸ್ತಾರೆ ಅನ್ನೋ ನಂಬಿಕೆ ಇದೆ ಅಂತಾ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!