ಬೆಳಗಾವಿ ಬಳಿ ಆಕ್ಸಿಜನ್ ಟ್ಯಾಂಕರ್ ಅಪಘಾತ

264

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಜಿಲ್ಲೆಯ ಮುತ್ನಾಳ ಗ್ರಾಮದ ಬಳಿ, ಆಕ್ಸಿಜನ್ ಲಿಕ್ವಿಡ್ ಟ್ಯಾಂಕ್ ಹೊತ್ತುಕೊಂಡು ಬರ್ತಿದ್ದ ಟ್ಯಾಂಕರ್ ವೊಂದು ಅಪಘಾತಕ್ಕಿಡಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬಳ್ಳಾರಿಯಿಂದ ಬೆಳಗಾವಿಗೆ ಆಕ್ಸಿಜನ್ ಲಿಕ್ವಿಡ್ ತೆಗೆದುಕೊಂಡು ಬರ್ತಿದ್ದ ಸಂದರ್ಭದಲ್ಲಿ, ಚಾಲಕ ಓವರ್ ಟೇಕ್ ಮಾಡಲು ಹೋಗಿದ್ದಾನೆ. ಆಗ ಟೈಯರ್ ಸ್ಫೋಟಗೊಂಡಿದೆ. ಆಕ್ಸೆಲ್ ಕಟ್ ಈ ಅನಾಹುತ ನಡೆದಿದೆ. ಹಿರೇಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!