ಗಲ್ವಾನ್ ಗಡಿಗೆ ಪ್ರಧಾನಿ ಭೇಟಿ: ಚೀನಾಗೆ ಕಠಿಣ ಸಂದೇಶ ರವಾನೆ

388

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಚೀನಾದಿಂದಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಗಲ್ವಾನ್ ಗಡಿಯ ಲಡಾಕ್ ಲೇಹ್ ಗೆ ಪ್ರಧಾನಿ ನರೇಂದ್ರ ಮೋದಿ ದಿಢೀರ್ ಭೇಟಿ ನೀಡಿದ್ದಾರೆ. ಪ್ರಧಾನಿ ಈ ಭೇಟಿಯಿಂದಾಗಿ ಚೀನಾಗೆ ಕಠಿಣ ಸಂದೇಶ ರವಾನೆಯಾಗಿದೆ ಅನಿಸುತ್ತೆ.

ಸೇನಾ ಮುಖ್ಯಸ್ಥ ಜನರ್ ಎಂ.ಎಂ ನರವಣೆ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಹಲವು ಅಧಿಕಾರಿಗಳ ಜೊತೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಪ್ರಧಾನಿ ಆಗಮನದ ಸಣ್ಣ ಸುಳಿಯುವ ಇರ್ಲಿಲ್ಲ. ಲೇಹನ್ ನಲ್ಲಿರುವ ಸೇನಾ ಆಸ್ಪತ್ರೆಗೆ ಭೇಟಿ ನೀಡಿ, ಗಾಯಗೊಂಡ ಯೋಧರ ಆರೋಗ್ಯ ವಿಚಾರಿಸಿದ್ರು.

ಈ ವೇಳೆ ಗಡಿಯಲ್ಲಿನ ಪರಿಸ್ಥಿತಿ, ಭದ್ರತೆ, ಚೀನಾ ಮಣಿಸಲು ಭಾರತ ಪ್ರತಿತಂತ್ರದ ಕುರಿತು ಮಾಹಿತಿ ಪಡೆದ್ರು. ಬಳಿಕ ಯೋಧರಿಗೆ ಧೈರ್ಯ ತುಂಬುವ ಮೂಲಕ, ಚೀನಾ ತಕ್ಕ ಪಾಠ ಕಲಿಸಲು ಭಾರತ ಸಜ್ಜಾಗಿದೆ ಅನ್ನೋ ಸಂದೇಶ ರವಾನಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!