ದೇವರಹಿಪ್ಪರಗಿಯಲ್ಲಿ ನೀಚ ಕೃತ್ಯ: ಅಪ್ರಾಪ್ತೆ ಮೇಲೆ ಅತ್ಯಾಚಾರ

918

ದೇವರಹಿಪ್ಪರಗಿ: ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತ್ಯಂತ ನೀಚ ಕೃತ್ಯವೊಂದು ನಡೆದಿದೆ. 65 ವರ್ಷದ ಕಾಮುಕ ಏನೂ ಅರಿಯದ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ.

ಸೇವು ಚೌವ್ಹಾಣ ಎಂಬಾತನಿಂದ ಈ ಕೃತ್ಯ ನಡೆದಿದೆ ಎನ್ನಲಾಗ್ತಿದೆ. ಜನವರಿ 2ರಂದು ಚಾಕಲೇಟ್ ಕೊಡಿಸ್ತೀನೆಂದು ಹೇಳಿ 8 ವರ್ಷದ ಬಾಲಕಿಯನ್ನ ಕರೆದುಕೊಂಡು ಹೋಗಿ ನೀಚ ಕೃತ್ಯವೆಸಗಿದ್ದು, ಇಂದು ಆ ಕೃತ್ಯ ಬಯಲಾಗಿದೆ. ಈ ಬಗ್ಗೆ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ




Leave a Reply

Your email address will not be published. Required fields are marked *

error: Content is protected !!