ಇದು ನನ್ನ ಹಣವೆಂದ ಡಿಪ್ಪಿ

390

ಬಾಲಿವುಡ್ ಅಂಗಳದಲ್ಲಿ ದೀಪಿಕಾ ಪಡುಕೋಣೆ ಸ್ಟಾರ್ ನಟಿಯರ ಲಿಸ್ಟ್ ನಲ್ಲಿರುವ ಟಾಪ್ ನಟಿ. ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿರುವ ದೀಪಿಕಾ ಇದೀಗ ನಿರ್ಮಾಣಕ್ಕೂ ಕೈ ಹಾಕಿದ್ದಾರೆ.

ಛಪಾಕ್ ಮೂವಿಯಲ್ಲಿ ದೀಪಿಕಾ

ಆ್ಯಸಿಡ್ ದಾಳಿಗೆ ತುತ್ತಾದ ಯುವತಿಯ ಕಥೆಯನ್ನ ತೆರೆಯ ಮೇಲೆ ತರಲಾಗ್ತಿದೆ. ಇದರಲ್ಲಿ ನಟಿ ದೀಪಿಕಾ ಪಡುಕೋಣೆ ಮೇನ್ ರೋಲ್ ಮಾಡ್ತಿದ್ದಾಳೆ. ಅದುವೆ ಛಪಾಕ್ ಮೂವಿ. ಇದಕ್ಕೆ ದೀಪಿಕಾ ಹಣ ಸಹ ಹೂಡಿಕೆ ಮಾಡಿದ್ದಾಳೆ. ಇದಕ್ಕೆ ನಿಮ್ಮ ಪತಿ ರಣವೀರ ಸಿಂಗ್ ಹಣ ಹೂಡಿಕೆ ಮಾಡಿದ್ದಾರೆಯೇ ಅಂತಾ ಕೇಳಿದ ಪ್ರಶ್ನೆಗೆ ಎಕ್ಸ್ ಕ್ಯೂಸ್ ಮೀ ಇದು ನನ್ನದೆ ಹಣ ಅಂತಾ ಹೇಳಿದ್ದಾರೆ.

ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟಿ ದೀಪಿಕಾ, ಯಾರು ಹೇಳಿದ್ದು ನಿಮ್ಗೆ ರಣವೀರ ಸಿಂಗ್ ಹಣವಿದೆ ಎಂದು. ಇದು ಖುದ್ದು ನನ್ನದೆ ಹಣ ಅಂತಾ ಹೇಳ್ತಿದ್ದಂತೆ ಪ್ರತಿಯೊಬ್ಬರ ಮುಖದಲ್ಲಿ ನಗು ಮೂಡಿತು.




Leave a Reply

Your email address will not be published. Required fields are marked *

error: Content is protected !!