ಬಿಕಿನಿ ಗರ್ಲ್ ಸೋನಲ್

343

ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಸೋನಲ್ ಚೌಹ್ಹಾಣ್ ಬೀಚ್ ಬಾಂಬ್ ಆಗಿದ್ದಾಳೆ. ಜನತ್ ಬ್ಯೂಟಿ ಇದೀಗ ಕಡಲ ದಂಡೆಯಲ್ಲಿ ಎಂಜಾಯ್ ಮಾಡ್ತಿದ್ದು, ಕ್ಯಾಮೆರಾಗೆ ಸಖತ್ ಪೋಸ್ ಕೊಟ್ಟಿದ್ದಾಳೆ. ಹಲವಾರು ಬ್ಯೂಟಿ ಕಾಂಟೆಸ್ಟ್ ಗಳಲ್ಲಿ ಗೆದ್ದಿರುವ ಸೋನಲ್, ತನ್ನ ಹಾಟ್ ಫೋಟೋಗಳನ್ನ ಇನ್ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದಾಳೆ.


TAG


Leave a Reply

Your email address will not be published. Required fields are marked *

error: Content is protected !!