ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕೇವಲ 8 ರನ್ ಗೆ ಆಲೌಟ್

341

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇದು ನಿಜಕ್ಕೂ ಅತ್ಯಂತ ಹೀನಾಯ ಹಾಗೂ ಕೆಟ್ಟ ದಾಖಲೆಯಾಗಿದೆ. ಅಂಡರ್ 19 ಅಂತಾರಾಷ್ಟ್ರೀಯ ಏಷ್ಯಾ ಕ್ವಾಲಿಫೈಯರ್ ನಲ್ಲಿ ಯುಎಇ ಹಾಗೂ ನೇಪಾಳ ವಿರುದ್ಧದ ಪಂದ್ಯದಲ್ಲಿ ನೇಪಾಳ ಕೇಲವ 8 ರನ್ ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಕೆಟ್ಟ ದಾಖಲೆಯೊಂದು ಮಾಡಿದೆ.

ಯುಎಇಯ ಇಂದುಜಾ ನಂದಕುಮಾರ್ 3 ರನ್ ಗೆ 6 ವಿಕೆಟ್ ಕಬಳಿಸಿದ್ದಾರೆ. ಮೈಕ್ ಗೌರ್ 5 ರನ್ ಗೆ 2 ವಿಕೆಟ್ ಪಡೆದಿದ್ದಾರೆ. ಇನ್ನು ಯುಎಇ 1.1 ಓವರ್ ಗಳಲ್ಲಿ 9 ರನ್ ಗಳಿಸಿ ಗೆಲುವು ಸಾಧಿಸಿತು.




Leave a Reply

Your email address will not be published. Required fields are marked *

error: Content is protected !!