12ನೇ ತರಗತಿ ಫಲಿತಾಂಶಕ್ಕೆ ಸುಪ್ರೀಂನಿಂದ ಡೆಡ್ ಲೈನ್

284

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಸಿಬಿಎಸ್ ಸಿ ಹಾಗೂ ಐಸಿಎಸ್ ಇನ 12ನೇ ತರಗತಿ ಫಲಿತಾಂಶಕ್ಕೆ ಸಂಬಂಧಿಸಿದಂತೆ 10 ದಿನಗಳೊಳಗೆ ಯೋಜನೆಯನ್ನ ರೂಪಿಸಿ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಅಲ್ದೇ, ಜುಲೈ 31ರೊಳಗೆ ಆತಂರಿಕ ಮೌಲ್ಯಮಾಪನದ ಫಲಿತಾಂಶ ತಿಳಿಸಬೇಕು ಎಂದಿದೆ.

ಇಂದಿನಿಂದ 10 ದಿನದೊಳಗೆ ಯೋಜನೆ ರೂಪಿಸಬೇಕು ಹಾಗೂ ಅಧಿಸೂಚನೆ ಹೊರಡಿಸಬೇಕು ಎಂದು ಎಲ್ಲ ರಾಜ್ಯ ಮಂಡಳಿಗಳಿಗೆ ನಿರ್ದೇಶನ ನೀಡಿದೆ. ಅಲ್ದೇ, ಎಲ್ಲ ರಾಜ್ಯ ಮಂಡಳಿಗಳು ಏಕರೂಪದ ಯೋಜನೆ ರೂಪಿಸಲು ಸಾಧ್ಯವಿಲ್ಲ. ಹೀಗಾಗಿ ನಾವು ಏಕರೂಪದ ಯೋಜನೆ ರೂಪಿಸಲು ನಿರ್ದೇಶಿಸುವುದಿಲ್ಲವೆಂದು ತಿಳಿಸಿದೆ.




Leave a Reply

Your email address will not be published. Required fields are marked *

error: Content is protected !!