ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಜೇಮ್ಸ್ ಬಾಂಡ್ ಖ್ಯಾತಿಯ ನಟ ಸೀನ್ ಕಾನೆರಿ ಅವರು ನಿಧನರಾಗಿದ್ದಾರೆ. 90 ವರ್ಷದ ಕ್ಯಾನೆರಿ ಇಂದು ನಿಧನರಾಗಿದ್ದಾರೆ. 1962 ರಿಂದ 1983ರ ತನಕ ಏಳು ಬಾಂಡ್ ಸರಣಿ ಸಿನಿಮಾಗಳನ್ನ ಮಾಡಿದ್ದಾರೆ.
ದ್ ಅನ್ ಟಚೇಬಲ್ಸ್ ಚಿತ್ರದಲ್ಲಿನ ಐರಿಷ್ ಕಾಪ್ ಪಾತ್ರಕ್ಕಾಗಿ ಆಸ್ಕರ್ ಅವಾರ್ಡ್ ಪಡೆದಿದ್ದಾರೆ. ಅಲ್ದೇ, 3 ಬಾರಿ ಗೋಲ್ಡ್ ಬ್ಲೋಬ್ಸ್ ಹಾಗೂ ಬಫ್ತಾ ಪ್ರಶಸ್ತಿಗಳನ್ನ ಪಡೆದಿದ್ದಾರೆ. ಬಡತನದಲ್ಲಿ ಹುಟ್ಟಿ ಬಳೆದ ನಟ ಕಾನೆರಿ, ಸ್ಲಮ್ ಗಳಲ್ಲಿ ಬದುಕಿದ, ಶವದ ಪೆಟ್ಟಿಗೆ ಪಾಲಿಶ್ ಕೆಲಸ, ಹಾಲು ಮಾರುವ ಕೆಲಸ ಮಾಡುತ್ತಾ ಬೆಳೆದವರು.