ಆಮೀರ್ ಖಾನ್ ಸಂಸಾರದಲ್ಲಿ ಬಿರುಕು

262

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಆಮೀರ್ ಪತ್ನಿ ಕಿರಣ್ ರಾವ್ ಡಿವೋರ್ಸ್ ಪಡೆಯುವುದಾಗಿ ಘೋಷಿಸಿದ್ದಾರೆ. ಇಬ್ಬರು ಒಟ್ಟಿಗೆ ಈ ನಿರ್ಧಾರ ಘೋಷಿಸಿದ್ದು, 15 ವರ್ಷಗಳ ದಾಂಪತ್ಯ ಜೀವನ ಅಂತ್ಯವಾಗ್ತಿದೆ.

ಇಬ್ಬರು ಒಟ್ಟಿಗೆ ಹೀಗೆ ಹೇಳಿದ್ದಾರೆ, ನಾವು ಹಲವು ದಿನಗಳಿಂದ  ಯೋಚನೆ ಮಾಡಿ ಈ ನಿರ್ಧಾರಕ್ಕೆ ಬಂದಿದ್ದೇವೆ. ನಾವು ಪ್ರತ್ಯೇಕವಾಗಿ ಬದುಕಿದ್ರೂ ಮಗ ಆಜಾದ್ ರಾವ್ ಗೆ ಪೋಷಕರಾಗಿ ನಮ್ಮ ಕರ್ತವ್ಯ ನಿರ್ವಹಿಸುತ್ತೇವೆ. ನಮ್ಮ ಮುಂದಿನ ಸಿನಿಮಾ ಯೋಜನೆಗಳನ್ನ, ಪಾನಿ ಫೌಂಡೇಷನ್ ಕೆಲಸಗಳನ್ನ ಒಟ್ಟಿಗೆ ಮಾಡುತ್ತೇವೆ ಅಂತಾ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!