ತುಕಾಲಿ ಸಂತೋಷ್ ಕಾರು ಅಪಘಾತ, ಓರ್ವ ಸಾವು

109

ಪ್ರಜಾಸ್ತ್ರ ಸುದ್ದಿ

ಕುಣಿಗಲ್: ಕನ್ನಡದ ಬಿಗ್ ಬಾಸ್ ಸೇರಿದಂತೆ ರಿಯಾಲಿಟಿ ಶೋಗಳ ಖ್ಯಾತಿಯ ತುಕಾಲಿ ಸಂತೋಷ್ ಕಾರು ಅಪಘಾತವಾಗಿದೆ. ಗುರುವಾರ ಬೆಳಗಿನ ಜಾವ ಅಪಘಾತ ನಡೆದಿದ್ದು, ಆಟೋ ಚಾಲಕ ಮೃತಪಟ್ಟಿದ್ದಾನೆ.

ಕೋಡಿಹಳ್ಳಿಪಾಳ್ಯ ಗೇಟ್ ಹತ್ತಿರ ಅಪಘಾತ ನಡೆದಿದೆ. ಜಗದೀಶ್(44) ಮೃತ ಆಟೋ ಚಾಲಕ. ಪತ್ನಿ ಮಾನಸರೊಂದಿಗೆ ತುಮಕೂರಿನಿಂದ ಹೊಳೆನರಸೀಪುರದತ್ತ ಹೊರಟಿದ್ದಾಗ ಈ ಘಟನೆ ನಡೆದಿದೆ. ಇತ್ತೀಚೆಗಷ್ಟೇ ತುಕಾಲಿ ಸಂತೋಷ್ ಕಾರು ಖರೀದಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!