ನಟಿ ಶ್ರೇಯಾ ಹೀಗೆ ಮಾಡ್ಬಾರದಿತ್ತಾ?

483

ನಟಿ ಶ್ರೇಯಾ ಶರಣ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. 2018ರಲ್ಲಿ ರಷ್ಯಾ ಮೂಲದ ಆಂಡ್ರೆ ಕೊಸ್ಟೀವ್ ಅವರನ್ನ ಮದ್ವೆಯಾದ್ಮೇಲೆ ಶ್ರೇಯಾ ಹೆಚ್ಚು ಕಾಣಿಸಿಕೊಂಡಿರ್ಲಿಲ್ಲ. ಇದೀಗ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿರುವ ನಟಿ ಪತಿಗೆ ಲಿಪ್ ಕಿಸ್ ಕೊಡುವ ಮೂಲಕ ಸುದ್ದಿಯಲ್ಲಿದ್ದಾರೆ.

ನಟ ಸಲ್ಮಾನ ಖಾನ್ ಆಯೋಜಿಸಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್ ನಟ, ನಟಿಯರು ಭಾಗವಹಿಸಿದ್ರು. ಕಾರ್ಯಕ್ರಮಕ್ಕೆ ಪತಿ ಜೊತೆ ಬಂದಿದ್ದ ಶ್ರೇಯಾ ಸಾರ್ವಜನಿಕವಾಗಿ ಲಿಪ್ ಕಿಸ್ ಮಾಡಿರುವುದು ವಿಡಿಯೋ ವೈರಲ್ ಆಗಿದೆ. ನಟಿ ಪಬ್ಲಿಕ್ ನಲ್ಲಿ ಹೀಗೆ ಮಾಡಬಾರದಿತ್ತು ಅಂತಾ ಕೆಲವರು ಹೇಳ್ತಿದ್ದಾರೆ. ಇನ್ನು ಕೆಲವರು ನಿಮ್ಮ ಜೋಡಿ ಸೂಪರ್ ಅಂತಿದ್ದಾರೆ.

ಉತ್ತರ ಭಾರತ ಮೂಲದ ನಟಿ ನೆಲೆ ಕಂಡಿಕೊಂಡಿದ್ದು ದಕ್ಷಿಣ ಭಾರತದಲ್ಲಿ. ತಮಿಳು, ತೆಲುಗು ಸಿನಿ ದುನಿಯಾದಲ್ಲಿ ಹೆಸರು ಮಾಡಿರುವ ನಟಿ ಶ್ರೇಯಾ ಕನ್ನಡದ ಎರಡು ಚಿತ್ರಗಳಲ್ಲಿ ನಟಿಸಿದ್ರು.




Leave a Reply

Your email address will not be published. Required fields are marked *

error: Content is protected !!