ಬಡ್ಡಿ ಮಗನ ಲೈಫು ಟ್ರೇಲರ್ ಅಬ್ಬರ

579

ಸ್ಯಾಂಡಲ್ ವುಡ್ ನಲ್ಲಿ ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಆ ಸಾಲಿಗೆ ಬಡ್ಡಿ ಮಗನ ಲೈಫು ಚಿತ್ರ ಸೇರಿಕೊಂಡಿದೆ. ಇದರ ಟ್ರೇಲರ್ ಶುಕ್ರವಾರ ರಿಲೀಸ್ ಆಗಿದ್ದು ಸಖತ್ ಸೌಂಡ್ ಮಾಡ್ತಿದೆ. ಪ್ರತಿಭಾವಂತರ ಯುವ ಟೀಂ ಸೇರಿಕೊಂಡು ವಿಭಿನ್ನ ಪ್ರಯತ್ನ ಮಾಡಿದೆ.

ಸಚಿನ ಶ್ರೀಧರ, ಬಲ ರಾಜವಾಡಿ, ರಜನಿಕಾಂತ ಹಾಗೂ ಐಶ್ವರ್ಯ ರಾವ ಸೇರಿದಂತೆ ಅನೇಕರು ಸ್ಕ್ರೀನ್ ಶೇರ್ ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದು ನವೀನ ಸಜ್ಜು ಹಾಡಿರುವ ‘ಏನ್ ಚಂದಾನೋ ತಕೋ’ ಹಾಡು ಈಗಾಗ್ಲೇ ಸೂಪರ್ ಹಿಟ್ ಆಗಿದೆ. ಪವನ ಪ್ರಸಾದ ನಿರ್ದೇಶನದ ಮೂವಿ ಡಿಸೆಂಬರ್ 27ಕ್ಕೆ ರಿಲೀಸ್ ಆಗ್ತಿದ್ದು, ಟ್ರೇಲರ್ ಮೂಲಕ ನಿರೀಕ್ಷೆ ಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!