ಭೀಕರ ಅಪಘಾತ: ಮಗು ಸೇರಿ 11 ಜನರ ಸಾವು

209

ಪ್ರಜಾಸ್ತ್ರ ಸುದ್ದಿ

ನಾಸಿಕ್: ಬಸ್ ಹಾಗೂ ಕಂಟೈನರ್ ನಡುವೆ ಭೀಕರ ಅಪಘಾತ ಸಂಭವಿಸಿ ಮಗು ಸೇರಿದಂತೆ 11 ಜನರ ದಾರುಣ ಸಾವು ಆಗಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ಹತ್ತಿರ ನಡೆದಿದೆ. ಔರಂಗಬಾದ್ ರಸ್ತೆಯಲ್ಲಿ ಶನಿವಾರ ಮುಂಜಾನೆ ಈ ಘಟನೆ ನಡೆದಿದೆ.

ಖಾಸಗಿ ಬಸ್ ಹಾಗೂ ಕಂಟೈನರ್ ನಡುವೆ ಡಿಕ್ಕಿಯಾಗಿ ದಿಢೀರ್ ಎಂದು ಬೆಂಕಿ ಹೊತ್ತಿಕೊಂಡಿದೆ. ಇದರ ಪರಿಣಾಮ ಇಷ್ಟೊಂದು ಸಾವು, ನೋವು ಸಂಭವಿಸಿದೆ. ಗಾಯಾಳುಗಳನ್ನು ಹತ್ತಿರ ಆಸ್ಪತ್ರೆಗೆ ದಾಖಲಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!