ಚಮೋಲಿ ಹಿಮ ಸ್ಫೋಟ: ಸಾವಿನ ಸಂಖ್ಯೆ 62ಕ್ಕೆ ಏರಿಕೆ

286

ಪ್ರಜಾಸ್ತ್ರ ಸುದ್ದಿ

ಚಮೋಲಿ: ಉತ್ತರಾಖಂಡದ ಚಮೋಲಿಯಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಹಿಮ ಸ್ಫೋಟಕ್ಕೆ ಸಾವನ್ನಪ್ಪಿದವರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ. ಕಳೆದ 13 ದಿನಗಳಿಂದ ಕಾರ್ಯಾಚರಣೆ ನಡೆದಿದೆ. ಜೋಶಿ ಮಠದ ತಪೋವನ, ಸುರಂಗ, ರೇನಿ ಗ್ರಾಮ ಸೇರಿದಂತೆ ಇದುವರೆಗೂ 62 ಜನರು ಮೃತಪಟ್ಟಿದ್ದಾರೆ.

ಎಮ್ ಡಿಆರ್ ಎಫ್, ಎಸ್ ಡಿಆರ್ ಎಫ್, ಐಟಿಬಿಪಿ ತಂಡ, ಭೂವಿಜ್ಞಾನಿಗಳು, ಇಂಜನಿಯರ್ ಗಳು ಸೇರಿದಂತೆ ಸುಮಾರು 325ಕ್ಕೂ ಅಧಿಕ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!