ಮಹತ್ವದ ಮಾಹಿತಿ ಕಳುಹಿಸಿದ ಆರ್ಬಿಟರ್

314

ಬೆಂಗಳೂರು: ಚಂದ್ರಯಾನ-2ನ ಆರ್ಬಿಟರ್ ತನ್ನ ಕಾರ್ಯಚರಣೆ ನಡೆಸಿದ್ದು ಮೊದಲ ಹಂತದ ಮಹತ್ವದ ಮಾಹಿತಿಯನ್ನ ಕಳುಹಿಸಿದೆ. ಚಂದ್ರನ ಹೊರಭಾಗದಲ್ಲಿ ಅಧ್ಯಯನ ನಡೆಸಿದ ಆರ್ಬಿಟರ್, ಎಲೆಕ್ಟ್ರಿಕ್ ಚಾರ್ಜ್ ಹೊಂದಿರುವ ಕಣಗಳನ್ನು ಪತ್ತೆ ಹಚ್ಚಿದೆ.

ಚಂದ್ರಯಾನ-2 ಆರ್ಬಿಟ್ ನಲ್ಲಿರುವ ಕ್ಲಾಸ್ ಪೇಲೋಡ್ ಶುರುವಿನ ಕೆಲ ದಿನಗಳಲ್ಲಿ ಗ್ರಹಿಸಿಕೊಳ್ಳುವಲ್ಲಿ ಮೊದಲ ಬಾರಿಗೆ ಹಾದು ಹೋಗುವ ಎಲೆಕ್ಟ್ರಿಕ್ ಕಣಗಳನ್ನು ಹಾಗೂ ಅದರ ತೀವ್ರತೆಯ ಏರಿಳಿತವನ್ನ ಪತ್ತೆ ಹಚ್ಚಿದೆ ಎಂದು ಇಸ್ರೋ ತಿಳಿಸಿದೆ.




Leave a Reply

Your email address will not be published. Required fields are marked *

error: Content is protected !!