ಕರೋನಾ ವಾರಿಯರ್ಸ್ ಮೇಲೆ ಹಲ್ಲೆ: ರಾಜ್ಯ, ಕೇಂದ್ರದಿಂದ ಬಿತ್ತು ಶಿಕ್ಷೆಯ ಸೀಲ್

394

ಬೆಂಗಳೂರು: ಸಾಂಕ್ರಾಮಿಕ ರೋಗ ಕಾಯ್ದೆಗೆ ತಿದ್ದುಪಡಿ ತಂದಿದ್ದು ಶಿಕ್ಷೆ ಪ್ರಮಾಣ ಪ್ರಕಟವಾಗಿದೆ. ಕರೋನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸುವರ ಮೇಲಿನ ಸುಗ್ರೀವಾಜ್ಞೆಗೆ ರಾಜ್ಯಪಾಲರು ಮುದ್ರೆ ಒತ್ತಿದ್ದಾರೆ. ಈ ಮೂಲಕ 3 ವರ್ಷ ಶಿಕ್ಷೆ, ಆಸ್ತಿ ಮುಟ್ಟುಗೋಲು, ಆಸ್ತಿ ಇಲ್ಲದಿದ್ರೆ ಶಿಕ್ಷೆ ಪ್ರಮಾಣ ಇನ್ನು ಹೆಚ್ಚು ಇರಲಿದೆ.

ಇನ್ನು ಕೇಂದ್ರ ಸರ್ಕಾರ ಸಹ ಇದಕ್ಕೆ ಸುಗ್ರೀವಾಜ್ಞೆ ತಂದಿದ್ದು, ಶಿಕ್ಷೆಯ ಪ್ರಮಾಣ 7 ವರ್ಷವೆಂದು ಹೇಳಿದೆ. ಹೀಗಾಗಿ ಇನ್ಮುಂದೆ ಕರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿವವರಿಗೆ ಕಠಿಣ ಶಿಕ್ಷೆ ಮಾತ್ರ ಕಟ್ಟಿಟ್ಟ ಬುತ್ತಿ.




Leave a Reply

Your email address will not be published. Required fields are marked *

error: Content is protected !!