ಇಂದು 75 ಜನರಲ್ಲಿ ಸೋಂಕು: ಉಡುಪಿ, ಹಾಸನ ಟಾಪ್

370

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮಧ್ಯಾಹ್ನದ ಕರೋನಾ ಹೆಲ್ತ್ ಬುಲೆಟಿನ್ ಬಂದಿದ್ದು, 75 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 2,493ಕ್ಕೆ ಏರಿಕೆಯಾಗಿದೆ. ಇನ್ನು ಇಂದು 28 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೂ 809 ಜನ ಗುಣಮುಖರಾಗಿದ್ದಾರೆ.

ಉಡುಪಿ 27, ಹಾಸನ 13, ಯಾದಗಿರಿ 7, ಬೆಂಗಳೂರು ನಗರ 7, ದಕ್ಷಿಣ ಕನ್ನಡ 6, ಚಿತ್ರದುರ್ಗ 6, ಕಲಬುರಗಿ 3, ಚಿಕ್ಕಮಗಳೂರು 3, ವಿಜಯರಪು 2,  ರಾಯಚೂರಿನಲ್ಲಿ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಇನ್ನು ರಾಜ್ಯದಲ್ಲಿ ಇದುವರೆಗೂ 47 ಜನ ಸಾವನ್ನಪ್ಪಿದ್ದಾರೆ. 1,635 ಪ್ರಕರಣಗಳು ಚಾಲ್ತಿಯಲ್ಲಿವೆ.




Leave a Reply

Your email address will not be published. Required fields are marked *

error: Content is protected !!