ಚಿಕಿತ್ಸೆ ಫಲಿಸದೆ ಪ್ರೇಮಿಗಳ ಸಾವು

445

ಚಿಕ್ಕಮಗಳೂರು: ಮದುವೆಗೆ ಕುಟುಂಬಸ್ಥರು ಒಪ್ಪಿಗೆ ಕೊಡ್ಲಿಲ್ಲ ಅನ್ನೋ ಕಾರಣಕ್ಕೆ, ವಿಷ ಕುಡಿದ ಪ್ರೇಮಿಗಳು ಮೃತಪಟ್ಟಿದ್ದಾರೆ. ಮೂಡಿಗೆರೆಯ 25 ವರ್ಷದ ನೂತನ ಹಾಗೂ 22 ವರ್ಷದ ಅಪೂರ್ವ ಎಂಬುವವರು ಮೃತ ಪ್ರೇಮಿಗಳು.

ಮೃತ ಪ್ರೇಮಿಗಳಾದ ನೂತನ ಹಾಗೂ ಅಪೂರ್ವ

ಮನೆಯಲ್ಲಿ ಮದುವೆ ಮಾಡಿಕೊಳ್ಳಲು ಒಪ್ಪದಿರುವ ಕಾರಣ ಮೊನ್ನೆ ಮದವೆಯಾಗಿದ್ದಾರೆ. ಬಳಿಕ ವಿಷ ಕುಡಿದಿದ್ರು ಅಂತಾ ತಿಳಿದು ಬಂದಿದೆ. ಆಗ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.




Leave a Reply

Your email address will not be published. Required fields are marked *

error: Content is protected !!