ಜುಹಿ ಹಾಟ್ ವಿಡಿಯೋ ವೈರಲ್

729

ಬಾಲಿವುಡ್ ಅಂಗಳದಲ್ಲಿ ಒಂದು ಕಾಲದಲ್ಲಿ ಟಾಪ್ ನಟಿಯರ ಲಿಸ್ಟ್ ನಲ್ಲಿದ್ದ ನಟಿ ಜುಹಿ ಚಾವ್ಲಾ. ಸದ್ಯ ಸಿನಿ ರಂಗದಲ್ಲಿ ಬ್ಯುಸಿಯಾಗಿಲ್ಲ. ಆದ್ರೆ, ಸೋಷಿಯಲ್ ಮೀಡಿಯಾದಲ್ಲಿ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋ, ವಿಡಿಯೋ ಶೇರ್ ಮಾಡಿದ್ದಾರೆ.

ಬಾತ್ ಟಬ್ ನಲ್ಲಿ ಹಾಟ್ ವಿಡಿಯೋ ಶೂಟ್ ಮಾಡಿದ್ದು, ಅದನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಫುಲ್ ವೈರಲ್ ಆಗಿದೆ. ಆದ್ರೆ, ಇದು ಹಳೆ ವಿಡಿಯೋ ಆಗಿದ್ದು, ಇದೀಗ ಪೋಸ್ಟ್ ಮಾಡಿದ ಕಾರಣ ವೈರಲ್ ಆಗಿದೆ. 1984ರಲ್ಲಿ ಮಿಸ್ ಇಂಡಿಯಾ ಅವಾರ್ಡ್ ಪಡೆದ ನಟಿ ಸ್ಟಾರ್ ನಟಿಯಾಗಿ ಮಿಂಚಿದವಳು. ಸ್ಯಾಂಡಲ್ ವುಡ್ ನಲ್ಲಿ ಸಹ ಒಂದಿಷ್ಟು ಸಿನಿಮಾಗಳನ್ನ ಮಿಂಚಿದ ನಟಿ ಜುಹಿ ಚಾವ್ಲಾ.




Leave a Reply

Your email address will not be published. Required fields are marked *

error: Content is protected !!