ಇಂಡಿಯಲ್ಲಿ ಡಬಲ್ ಮರ್ಡರ್

681

ಇಂಡಿ: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಶಿರಗೂರ ಗ್ರಾಮದಲ್ಲಿ ಮಾವ, ಸೊಸೆಯ ಡಬಲ್ ಮರ್ಡರ್ ಮಾಡಲಾಗಿದೆ.

65 ವರ್ಷದ ಮಾಳಪ್ಪ ದರ್ಮಣ್ಣ ಪೂಜಾರಿ ಹಾಗೂ 35 ವರ್ಷದ ರೇಣುಕಾ ಪುಟ್ಟಣ್ಣ ಕೊಲೆಯಾದ ದುರ್ದೈವಿಗಳು. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎನ್ನಲಾಗ್ತಿದೆ.

ತಾಲೂಕಿನ ಖೇಡಗಿ ಕ್ರಾಸ್ ಬಳಿ ಇರುವ ಶ್ರೀಶೈಲ ಸೊನ್ನ ಎಂಬುವವರ ತೋಟದಲ್ಲಿ ಕೆಲಸ ಮಾಡ್ತಿದ್ದು, ತೋಟದ ಮನೆಯಲ್ಲಿಯೇ ಮರ್ಡರ್ ನಡೆದಿದೆ. ರೇಣುಕಾ ಪತಿ ಪುಟ್ಟಣ್ಣ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇಂಡಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!