ಡ್ರೋನ್ ಮಾದರಿಯ ವಿಮಾನ ಪತನ

306

ಪ್ರಜಾಸ್ತ್ರ ಸುದ್ದಿ

ಚಿತ್ರದುರ್ಗ: ಡಿಆರ್ ಡಿಒ ಸಿದ್ಧಪಡಿಸಿದ್ದ ಮಾನವ ರಹಿತ ಡ್ರೋನ್ ಮಾದರಿಯ ವಿಮಾನ ಭಾನುವಾರ ಮುಂಜಾನೆ ಪತನಗೊಂಡಿದೆ. ಈ ವೇಳೆ ಯಾವುದೇ ಅನಾಹುತ ಸಂಭವಿಸಿಲ್ಲ.

ಪರಿಕ್ಷಾರ್ಥ ನಡೆಸಿದ್ದ ಹಾರಾಟ ವಿಫಲಗೊಂಡ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಹತ್ತಿರದ ಜಮೀನಿನಲ್ಲಿ ಡ್ರೋನ್ ಮಾದರಿಯ ವಿಮಾನ ಪತನಗೊಂಡಿದೆ. ಪೊಲೀಸರು ಹಾಗೂ ವಾಯುಪಡೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!