ಸಂಜೆ ಹೆಲ್ತ್ ಬುಲೆಟಿನ್: 3 ಹೊಸ ಪ್ರಕರಣ ರಾಜ್ಯದಲ್ಲಿ 418ಕ್ಕೆ ಏರಿದ ಸಂಖ್ಯೆ

581

ಬೆಂಗಳೂರು: ಸಂಜೆಯ ಹೆಲ್ತ್ ಬುಲೆಟಿನ್ ಬಂದಿದ್ದು, ರಾಜ್ಯದಲ್ಲಿ ಮತ್ತೆ ಮೂರು ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಮೈಸೂರಿನ ನಂಜನಗೂಡಿನಲ್ಲಿ 2 ಹಾಗೂ ಬೆಳಗಾವಿಯಲ್ಲಿ 1 ಕೇಸ್ ಪತ್ತೆಯಾಗಿದೆ. ಒಟ್ಟು ಇಂದು 10 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ರಾಜ್ಯದಲ್ಲಿ 418 ಕೋವಿಡ್ 19 ಸೋಂಕು ಪತ್ತೆಯಾಗಿವೆ.

ಜಿಲ್ಲಾವಾರ ಸೋಂಕಿತರ ಲಿಸ್ಟ್ ಇಲ್ಲಿದೆ..




Leave a Reply

Your email address will not be published. Required fields are marked *

error: Content is protected !!