ಬ್ರೇಕಿಂಗ್ ನ್ಯೂಸ್
Search

21 ವರ್ಷಗಳ ಬಳಿಕ ಭಾರತದ ಸುಂದರಿಗೆ ಮಿಸ್ ಯೂನಿವರ್ಸ್ ಪಟ್ಟ

524

ಪ್ರಜಾಸ್ತ್ರ ಲೈಫ್ ಸ್ಟೈಲ್

ನವದೆಹಲಿ: ಸುಮಾರು 21 ವರ್ಷಗಳ ಬಳಿಕ ಭಾರತದ ಸುಂದರಿಗೆ ಮಿಸ್ ಯೂನಿವರ್ಸ್ ಪಟ್ಟ ಸಿಕ್ಕಿದೆ. ಚಂಡೀಗಢದ ಹರ್ನಾಜ್ ಸಂಧುಗೆ ಮಿಸ್ ಯೂನಿವರ್ಸ್ ಪಟ್ಟ ಒಲಿದಿದೆ. ಈ ಮೂಲಕ 2000ರಲ್ಲಿ ನಟಿ ಲಾರಾ ದತ್ ಬಳಿಕ ಹರ್ನಾಜ್ ಗೆ ಈ ಕಿರೀಟ ಮುಡಿಗೇರಿದೆ.

ಇಸ್ರೇಲ್ ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ 2020ರ ಮಿಸ್ ಯೂನಿವರ್ಸ್ ಮೆಕ್ಸಿಕೋದ ಆಂಡ್ರಿಯಾ ಮೆಜಾ ಸಿಂಧುಗೆ ಕಿರೀಟ ತೊಡಿಸಿದರು. ದಕ್ಷಿಣ ಆಫ್ರಿಕಾದ ಪ್ರಗ್ಯುಯಾ ರನ್ನರ್ ಅಪ್ ಆಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!