ರೋ‘ಹಿಟ್’ ಮತ್ತೊಂದು ಶತಕ ಸಂಭ್ರಮ

343

ರಾಂಚಿ: ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ ಶರ್ಮಾ ಟೆಸ್ಟ್ ಕರಿಯರ್ ನ 6ನೇ ಶತಕ ಬಾರಿಸಿದ್ರು. ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ರೋಹಿತ ಶತಕ ಸಿಡಿಸಿ ಸಂಭ್ರಮಿಸಿದ್ರು.

30 ಟೆಸ್ಟ್ ಪಂದ್ಯಗಳಲ್ಲಿಯೇ 6ನೇ ಶತಕ ಸಿಡಿಸಿದ್ರು. ಒಂದೇ ಟೆಸ್ಟ್ ಸರಣಿಯಲ್ಲಿ ಅಧಿಕ ಶತಕ ಪೂರೈಸಿದ 4ನೇ ಬ್ಯಾಟ್ಸ್ ಮನ್ ಆದ್ರು. ಅಗ್ರ ಮೂರರಲ್ಲಿ ಸುನಿಲ ಗವಾಸ್ಕರ್ ಇದ್ದಾರೆ. ಇದು ಅಲ್ದೇ, ಟೆಸ್ಟ್ ನಲ್ಲಿ 2 ಸಾವಿರ ರನ್ ಕಂಪ್ಲೀಟ್ ಮಾಡಿದ್ರು.

2 ವಿಕೆಟ್ ಪಡೆದ ರಬ್ಡಾ

ರೋಹಿತ ಶರ್ಮಾ 117 ಹಾಗೂ ಅಜಿಂಕೆ ರಹಾನೆ 83 ರನ್ ಗಳಿಂದ ಆಡ್ತಿದ್ದಾರೆ. ಮಯಾಂಕ ಅಗರ್ವಾಲ್ 10, ಚೇತೇಶ್ವರ ಪೂಜಾರ 0 ಹಾಗೂ ಕ್ಯಾಪ್ಟನ್ ಕೊಹ್ಲಿ 12 ರನ್ ಗಳಿಸಿ ಔಟ್ ಆದ್ರು. ಮೊದಲ ದಿನದ ಆಟದ ಅಂತ್ಯಕ್ಕೆ 58 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಲಾಗಿದೆ.

14 ಓವರ್ ಮಾಡಿದ ರಬಡಾ  54 ರನ್ ನೀಡಿ 2 ವಿಕೆಟ್, ನೋರ್ಟೆಜ್ 16 ಓವರ್ ಗೆ 50 ರನ್ ನೀಡಿ 1 ವಿಕೆಟ್ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!